ಮುಗುಳಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ – ಪೂರ್ವಭಾವಿ ಸಭೆ…
ಬಂಟ್ವಾಳ: ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಜೀಪಮುನ್ನೂರು ಬಂಟ್ವಾಳ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಪಂಚಮಿ ಪೂಜೋತ್ಸವ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯು ಅ. 11 ರಂದು ಜರಗಿತು.
ಸಭೆಯಲ್ಲಿ ಪ್ರಮುಖರಾದ ಜಯಶಂಕರ ಬಾಸ್ರಿ ತಾಯ, ಎo ಸುಬ್ರಹ್ಮಣ್ಯ ಭಟ್, ಕೃಷ್ಣಭಟ್ ಎನ್ ಕೆ ಶಿವ ದೇವಪ್ಪ ಮಡಿವಾಳ, ದೀಕ್ಷಿತ್ ಶೆಟ್ಟಿ ಪರಾರಿಗುತ್ತು ಮೊದಲಾದವರು ಉಪಸ್ಥಿತರಿದ್ದರು.
Sponsors