ಎo ಸುಬ್ರಮಣ್ಯ ಭಟ್ ಅವರಿಗೆ ಸನ್ಮಾನ…

ಬಂಟ್ವಾಳ: ಈ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಜಿಪ ಮಾಗಣೆ ತಂತ್ರಿ ಎo ಸುಬ್ರಮಣ್ಯ ಭಟ್ ಇವರಿಗೆ ಸಜೀಪ ಗುತ್ತು ಶ್ರೀ ನಾಲ್ಕೈತ್ತಾಯ ದೈವದ ಚಾವಡಿಯಲ್ಲಿ ಜರಗಿದ ದೀಪಾವಳಿ ಹಬ್ಬದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸಜೀಪ ಗುತ್ತು ಗಡಿ ಪ್ರಧಾನರಾದ ಕೋಚು ಬಂಡಾರಿ ಯಾನೆ ಮುಂಡಪ್ಪ ಶೆಟ್ಟಿ ಸನ್ಮಾನಿಸಿದರು.
Sponsors