ಜೂ. 22 – ಸುಳ್ಯದಲ್ಲಿ 38 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 38 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 2, ಕೊಲ್ಲಮೊಗ್ರ 1, ಬಾಳುಗೋಡಿನಲ್ಲಿ 1, ಆಲೆಟ್ಟಿ 1, ಕಲ್ಮಕಾರಿನಲ್ಲಿ 1, ಸಂಪಾಜೆಯಲ್ಲಿ 1, ಮುಪ್ಪೇರ್ಯ 1, ಕಳಂಜ 1, ಬೆಳ್ಳಾರೆ 1, ಕೂತ್ಕುಂಜ 2, ಕಲ್ಮಡ್ಕ 1, ಪೆರುವಾಜೆ 2, ಜಾಲ್ಸೂರಿನಲ್ಲಿ 2, ಬಳ್ಬದಲ್ಲಿ 6, ಮಂಡೆಕೋಲಿನಲ್ಲಿ 5, ಏನೆಕಲ್ಲಿನಲ್ಲಿ 1, ಅಜ್ಜಾವರ 4, ಗುತ್ತಿಗಾರಿನಲ್ಲಿ 2, ಅರಂತೋಡಿನಲ್ಲಿ 1, ಕೊಡಿಯಾಲ 1, ನಾಲ್ಕೂರಿನಲ್ಲಿ 1 ಕೊರೋನ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Sponsors

Related Articles

Back to top button