ಅನುಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ…

ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಗಾಂಧಿನಗರ ಯುನಿಟ್ ಸುಳ್ಯ ವತಿಯಿಂದ ಮಾಸಿಕ ಮಹಳರುತುಲ್ ಬದ್ರಿಯಾ ಮಜ್ಲಿಸ್ ಹಾಗೂ ಬಶೀರ್ ಕಾರ್ಲೆ ರವರ ಅನುಸ್ಮರಣೆ ಮತ್ತು ಸನ್ಮಾನ ಕಾರ್ಯಕ್ರಮ ಸುನ್ನಿ ಸೆಂಟರ್ ನಲ್ಲಿ ಸೆ. 2 ರಂದು ನಡೆಯಿತು.
KCF ನಾಯಕರಾದ ಹಸೈನಾರ್ ಎಲಿಮಲೆ ICF KUWAITH, ಮೊಯಿದು K.P ದುಬೈ ದೇರ KCF,ಹಮೀದ್ M.T ಅವರನ್ನು KMJ SჄS SSF ವತಿಯಿಂದ ಸನ್ಮಾನಿಸಲಾಯಿತು. ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.
ಅಬೂಬಕರ್ ಜಟ್ಟಿಪ್ಪಳ್ಳ, ಸಿದ್ದೀಕ್ ಕಟ್ಟೆಕಾರ್ಸ್ ಸುಳ್ಯ, ರಶೀದ್ ಕೆರೆಮೂಲೆ, ಅಬ್ದುಲ್ ನಾಫಿ ಕೆರೆಮೂಲೆ, ಶಮೀರ್ ಮೊಗರ್ಪಣೆ, ಹನೀಫ ಕಲ್ಲಪಳ್ಳಿ, ಸಿದ್ದೀಕ್.ಬಿ.ಎ.ನಾವೂರು,
ನೌಷಾಧ್ ಕೆರೆಮೂಲೆ, ಅಬೂಬಕರ್ ವೈಟ್, ಹ್ಯಾರಿಸ್ ಬೋರುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.