ಕಲೆ/ಸಾಹಿತ್ಯ
-
ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಅಡ್ಕಾರ್ ಹಾಗೂ ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫ ರಿಗೆ ಮುಡಿಪು ಮಜ್ಲಿಸ್ ನಲ್ಲಿ ಸನ್ಮಾನ…
ಮಂಗಳೂರು: ಜಂಇಯ್ಯತುಲ್ ಫಲಾಹ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ ಹಾಗೂ ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ…
Read More » -
ಇಹದ ಕಾವ್ಯ…
ಇಹದ ಕಾವ್ಯ… ಬೆರೆತೆ ನೀನು ನನ್ನ ಜೊತೆಗೆನಾನು ಅರಿಯದಂತೆಯೇನಾನು ಎನುವ ಭಾವ ಕರಗಿನೀನು ಮಾತ್ರ ಉಳಿದಿಹೆ ಉಸಿರು ಉಸಿರಿನಲ್ಲಿ ನಿನ್ನನೆನಪು ಜೀವ ತುಂಬಿದೆನನ್ನ ದನಿಗೆ ನಿನ್ನ ದನಿಯುಬೆರೆತು…
Read More » -
ಒಮ್ಮೆ ಹೇಳು…
ಹೇಳಲಾರೆಯೇಕೆ ಅನಘನಿನ್ನ ಒಲವು ಯಾರಿಗೆಎಷ್ಟು ಬಾರಿ ಕೇಳಿದರುಕಿವುಡನಂತೆ ನಟಿಸುವೆ ಒಂದು ಮಾತು ಕೇಳಲೆಂದುಕಿವಿಯು ಕಾದು ಸೋತಿದೆಪ್ರೀತಿ ಮಾತು ಹರಿದು ಬರಲುಬೊಗಸೆಯೊಡ್ಡಿ ಕಾದಿದೆ ಮಾತಿನಲ್ಲಿ ವಿಷಯ ಮರೆಸಿಕಾಡು ಹರಟೆ…
Read More » -
ಹಾರುತಿರಲಿ ಬಾವುಟ…
ಹಾರುತಿರಲಿ ಬಾವುಟ… ಭಾವಪೂರ್ಣ ನಮನ ನಿಮಗೆ ಮನಸಿನಾಳದಿಂದ ದೇಶವನ್ನು ಉಳಿಸಿ ಕೊಟ್ಟ ಧೀರ ವೀರ ಹಿರಿಯರೆ ನಿಮ್ಮ ಸುಖವ ಮರೆತು ನೀವು ನಮಗೆ ಹಿತವ ತಂದಿರಿ ಸ್ವಾರ್ಥವನ್ನು…
Read More » -
ಯಕ್ಷಗಾನದ ದಶಾವತಾರಿ ಪುಳಿಂಚ ರಾಮಯ್ಯ ಶೆಟ್ಟಿ…
ಲೇ: ಭಾಸ್ಕರ ರೈ ಕುಕ್ಕುವಳ್ಳಿ (ಯಕ್ಷಗಾನದ ಹಿರಿಯ ಕಲಾವಿದ, ಕನ್ನಡ ತುಳು ಪ್ರಸಂಗಗಳ ನವರಸ ನಾಯಕ ಪುಳಿಂಚ ರಾಮಯ್ಯ ಶೆಟ್ಟರು 2002 ಜುಲೈ 22ರಂದು ತಮ್ಮ 63ನೇ…
Read More » -
ನಿನ್ನೊಲವು…
ನಿನ್ನೊಲವು… ಯಾಕೋ ಕಾಣೆ ನಿನ್ನೊಲವು ನನ್ನೇ ಮರೆಸಿದೆ ನಿನ್ನ ಸುಖದ ಹೊರತು ಮಾತು ಬೇಡವಾಗಿದೆ ನಿನ್ನ ನೆನಪೆ ಮನದ ತುಂಬ ಹೂವ ಹಾಸಿದೆ ಬಿಸಿಲಿನಲ್ಲೂ ತಂಪನೀಡಿ ತನುವ…
Read More » -
ಸಖೀ ಗೀತ…
ಸಖೀ ಗೀತ… ಹೃದಯದಲ್ಲಿ ನಿನ್ನ ನೆನಪು ಉಕ್ಕಿಬರಲೊಮ್ಮೆಯೇ ಕಣ್ಣಿನಲ್ಲಿ ನೀರು ಜಿನುಗಿ ಜಗದ ಚಿತ್ರ ಮಸುಕಿತು ಪ್ರೀತಿ ಮಾತು ಒಲವ ನೋಟ ಎನ್ನೆಡೆಗೇ ಎಸೆಯಲು ನನ್ನರಿವದು ಮರೆತು…
Read More » -
ಕಣ್ಣಿನ ಬೆಳಕು…
ಕಣ್ಣಿನ ಬೆಳಕು… ಕಣ್ಣು ತೆರೆದು ನೋಡಿದೊಡನೆ ನಿನ್ನ ಕಾಣಲು ಕಣ್ಣ ಬೆಳಕಿನಲ್ಲಿ ನಿನ್ನ ಮೊಗವ ಬೆಳಗುವೆ ಕಣ್ಣ ರೆಪ್ಪೆ ಮಿಟುಕಿಸುತ್ತ ಶುಭವ ಹೇಳಲು ಮೊಗದ ತುಂಬ ನಗುವ…
Read More » -
ಕಾವ್ಯ ಕನ್ನಿಕೆ …
ಕಾವ್ಯ ಕನ್ನಿಕೆ… ನೀನು ಉಲಿದ ಪದಗಳದುವೆ ನನ್ನ ಮನವ ನಾಟಲು ಪದದ ಬಳಿಯೆ ಪದವು ನಿಂತು ಕಾವ್ಯ ಭಾವ ತಾಳಿತು ಪದಗಳಲ್ಲಿ ಚೆಲುವು ತುಂಬಿ ಮೂಡಿ ಕಾವ್ಯ…
Read More » -
ಅಮೃತ ಘಳಿಗೆ…
ಅಮೃತ ಘಳಿಗೆ… ಭಲೆ ಭಲೆ ಚಂದ್ರನ ಚೆಲುವು ಹೊತ್ತವಳು ನೀನು ತಾರೆ ಕೂಡಾ ಮುದುಡಿ ಮಲಗುವ ಚುಕ್ಕೆ ನೀನು ನಿನ್ನ ಮೊಗದಲಿ ಚೆಲುವ ಕಮಲವರಳಿದೆ ನಿನ್ನ ನಗುವಲಿರುವ…
Read More »