ಸುದ್ದಿ
-
ರಾಜ್ಯದಲ್ಲಿ ಲಾಕ್ ಡೌನ್ 2 ವಾರ ವಿಸ್ತರಣೆ – ಮುಖ್ಯಮಂತ್ರಿ ಯಡಿಯೂರಪ್ಪ…
ಬೆಂಗಳೂರು: ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 30ರ ವರೆಗೆ ಲಾಕ್ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಹೇಳಿದ್ದಾರೆ. ಇಂದು…
Read More » -
ಕೊರೋನ: ಸಜಿಪನಡು ಗ್ರಾಮದ ಮಗು ಆಸ್ಪತ್ರೆಯಿಂದ ಬಿಡುಗಡೆ….
ಮಂಗಳೂರು : ಕೊರೊನಾ ಪಾಸಿಟಿವ್ ಆಗಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ…
Read More » -
ಲಾಕ್ಡೌನ್ ಮುಂದುವರಿದಲ್ಲಿ ಸರಕಾರದಿಂದ ಆಹಾರದ ಕಿಟ್ ನೀಡುವಂತೆ ರಿಯಾಝ್ ಕಟ್ಟೆಕ್ಕಾರ್ ಮನವಿ….
ಸುಳ್ಯ: ಕೊರೊನಾ ವೈರಸ್ ದೇಶದಾದ್ಯಂತ ಹರಡುತ್ತಿರುವ ಹಿನ್ನೆಲೆ ಲಾಕ್ಡೌನ್ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದ ಬಡ ಹಾಗೂ ಮಧ್ಯಮ ವರ್ಗ ಕುಟುಂಬಗಳು ಬಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ…
Read More » -
ದ.ಕ – ಇಂದು ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ, ಓರ್ವ ಗುಣಮುಖ ….
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದೂ ಕೂಡ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಕೊರೊನಾ ಸೋಂಕಿತ ಮತ್ತೊಬ್ಬರು ಬಿಡುಗಡೆಗೊಂಡಿದ್ದಾರೆ. ಮಾರ್ಚ್ 21ರಂದು ದುಬೈನಿಂದ ಬಂದಿದ್ದ ಇವರಲ್ಲಿ ಕೊರೊನಾ…
Read More » -
ಕೊರೊನಾಕ್ಕೆ ಆಯುರ್ವೇದ ಔಷಧ – ಡಾ. ಗಿರಿಧರ ಕಜೆ ಅವರಿಂದ ಸರ್ಕಾರಕ್ಕೆ ವರದಿ ….
ಬೆಂಗಳೂರು: ಭಾರತ ಪಾರಂಪರಿಕ ಆಯುರ್ವೇದ ಔಷಧ ನೀಡಿ ಕರೊನಾ ಸೋಂಕು ಗುಣಪಡಿಸುವ ಕುರಿತು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕಳೆದ 23…
Read More » -
ದ.ಕ ಜಿಲ್ಲೆಯಲ್ಲಿ ಎಲ್ಲಿಯೂ ಸೀಲ್ ಡೌನ್ ಪ್ರಕ್ರಿಯೆ ನಡೆದಿಲ್ಲ – ಜಿಲ್ಲಾಡಳಿತ ಸ್ಪಷ್ಟನೆ…
ಮಂಗಳೂರು: ಮಂಗಳೂರು ನಗರವನ್ನು ಸೀಲ್ ಡೌನ್ ಮಾಡಲಾಗಿದೆ ಎಂಬ ವದಂತಿಗಳು ಸೃಷ್ಟಿಯಾಗಿದ್ದು, ಹಲವು ಖಾಸಗಿ ಟಿವಿ ಚಾನೆಲ್ ಗಳು ಸೀಲ್ ಡೌನ್ ಕುರಿತು ಪ್ರಸಾರ ಮಾಡುತ್ತಿದೆ. ಆದರೆ…
Read More » -
ದ.ಕ – ಗುರುವಾರವೂ ಎಲ್ಲಾ ಕೊರೊನ ಪ್ರಕರಣಗಳ ವರದಿಗಳು ನೆಗೆಟಿವ್…
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ 8 ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ. ಗುರುವಾರದಂದು ಸುಮಾರು 24 ಪ್ರಕರಣಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ಹಿಂದೆ ಕಳುಹಿಸಿದ…
Read More » -
ಸುಳ್ಯ – ಕೆರೆಮೂಲೆ ವಾರ್ಡಿನಲ್ಲಿ ಉಚಿತ ತರಕಾರಿ ವಿತರಣೆ ….
ಸುಳ್ಯ: ನ ಪಂ ಸದಸ್ಯ ಹಾಗು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡರು ಪ್ರತಿನಿಧಿಸುವ ಕೆರೆಮೂಲೆ ವಾರ್ಡನಲ್ಲಿ ಇಂದು ಉಚಿತ ತರಕಾರಿ…
Read More » -
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆ, ಒಟ್ಟು 6 ಸಾವು…
ಬೆಂಗಳೂರು: ರಾಜ್ಯದಲ್ಲಿ 4 ವರ್ಷದ ಮಗು ಸೇರಿದಂತೆ ಇಂದು ಮಧ್ಯಾಹ್ನ ಒಟ್ಟು 10 ಜನರಿಗೆ ಕೊರೋನಾ ಸೋಂಕು ತಗುಲಿದೆ. ಗದಗಿನ 80 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ.…
Read More » -
ದ.ಕ ಜಿಲ್ಲೆಯಾದ್ಯಂತ ಜ್ವರ ಚಿಕಿತ್ಸಾಲಯ ಆರಂಭ…
ಮಂಗಳೂರು: ಜ್ಷರ, ಕೆಮ್ಮು, ಗಂಟಲು ಕೆರೆತ ಅಥವಾ ಉಸಿರಾಟದ ತೊಂದರೆಯಂತಹ ಕೊರೋನಾ ವೈರಸ್ ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ಶಂಕಿತ ವ್ಯಕ್ತಿ ಮೊದಲ ತಪಾಸಣೆಗಾಗಿ ದ.ಕ ಜಿಲ್ಲೆಯಾದ್ಯಂತ…
Read More »