ಸುದ್ದಿ
-
ಮಾಡಾವು ವಿದ್ಯುತ್ ಸಬ್ಸ್ಟೇಷನ್ ತ್ವರಿತ ಕಾಮಗಾರಿಗೆ ರೈತ ಸಂಘ ಆಗ್ರಹ…..
ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ನಡೆಯುತ್ತಿರುವ 110ಕೆವಿ ವಿದ್ಯುತ್ ಸಬ್ಸ್ಟೇಷನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಂದುವರಿಸಿ ರೈತರಿಗೆ ಎದುರಾಗಿರುವ ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಕರ್ನಾಟಕ…
Read More » -
ಗೆಜ್ಜೆಗಿರಿ ನಂದನ ಬಿತ್ತಿಲ್ ಪುನರುತ್ಥಾನ ಐತಿಹಾಸಿಕ ಕಾರ್ಯ: ಜಯ.ಸಿ.ಸುವರ್ಣ ಅನಿಸಿಕೆ…
ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಿಲ್ ನಲ್ಲಿ ನಡೆಯುತ್ತಿರುವ ಪುನರುತ್ಥಾನ ಒಂದು ಐತಿಹಾಸಿಕ ಕಾರ್ಯವಾಗಿದ್ದು, ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವುದು…
Read More » -
ಪುತ್ತೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ…..
ಪುತ್ತೂರು: ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಯುವ ಸಮುದಾಯಕ್ಕೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಶಾಲಾ ಕಾಲೇಜು ಸೇರಿದಂತೆ ವಿವಿಧ ಸ್ಥಳಗಲ್ಲಿ…
Read More » -
ಸುಳ್ಯ ಅಡ್ಕಾರು ಬಳಿ ಮತ್ತೊಂದು ಅಪಘಾತ-ಎರಡು ಸಾವು,ನಾಲ್ವರು ಗಂಭೀರ…..
ಸುಳ್ಯ:ಮಾಣಿ ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಅಡ್ಕಾರು ಬಳಿ ಕೇರಳದ ಬಸ್ಸು ಮತ್ತು ಇನೋವಾ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕಳೆದ…
Read More » -
ನವ ಮಂಗಳೂರು ಬಂದರು ಮಂಡಳಿ ಖಾಸಗೀಕರಣ????…..
ಮಂಗಳೂರು:ಎನ್ಎಂಪಿಟಿಯಲ್ಲಿ ಸದ್ಯ ಅತ್ಯಂತ ಲಾಭದಾಯಕವಾಗಿರುವ ಎರಡು ಪ್ರಮುಖ ಸರಕು ಸಾಗಾಣೆ ವಿಭಾಗಗಳಾದ ಬರ್ತ್ ನಂ.14 ಮತ್ತು 16 ನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಇದು ಕ್ರಮೇಣ ಬಂದರು…
Read More » -
ಜಿ.ಪರಮೇಶ್ವರ್ ಮನೆಯಲ್ಲಿ ಮುಂದುವರೆದ ಐಟಿ ಶೋಧ……..
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸದಾಶಿವನಗರದ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧನೆ ಮುಂದುವರೆಸಿದ್ದಾರೆ. ತೆರಿಗೆ ವಂಚನೆ, ಸಿದ್ದಾರ್ಥ ವೈದ್ಯ ಕಾಲೇಜಿನಲ್ಲಿ ನಿಯಮಬಾಹಿರ ಸೀಟು ಹಂಚಿಕೆ ಅಥವಾ…
Read More » -
ಕದ್ರಿ ಗೋಪಾಲನಾಥ್ ವಿಧಿವಶ….
ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಸ್ವರ ಮಾಧುರ್ಯಕ್ಕೆ ವಿರಾಮದ ಚುಕ್ಕಿ ನೀಡಿದ್ದಾರೆ. ಅವರು ಇಂದು ಬೆಳಿಗ್ಗೆ ವೇಳೆ ಮಂಗಳೂರು ಎ.ಜೆ.ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ ಎಂದು ಅಸ್ಪತ್ರೆಯ…
Read More » -
ಮಹಿಳೆಯರ ದೂರುಗಳಿಗೆ ತ್ವರಿತ ಸ್ಪಂದಿಸಲು ‘ಪಿಂಕ್ ಗ್ರೂಪ್’ ರಚನೆ-ಡಾ.ಪಿ.ಎಸ್.ಹರ್ಷ….
ಮಂಗಳೂರು: ನಗರದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿ ನಿಯರು ನೀಡುವ ದೂರುಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲು ‘ಪಿಂಕ್ ಗ್ರೂಪ್ ‘ಎಂಬ ವಾಟ್ಸಾಫ್ ಗ್ರೂಪ್ ಒಂದನ್ನು ರಚಿಸಲಾಗುವುದು ಎಂದು ಮಂಗಳೂರು…
Read More » -
ಪಡುಬಿದ್ರಿ ಬಾಲ ಗಣಪತಿಯ ವಿಸರ್ಜನಾ ಮೆರವಣಿಗೆ ವೇಳೆ ಹೊಡೆದಾಟ…..
ಪಡುಬಿದ್ರಿ: ಬಾಲ ಗಣಪತಿಯ ವಿಸರ್ಜನಾ ಮೆರವಣಿಗೆ ವೇಳೆ ಹೊಡೆದಾಟ ನಡೆದಿದೆ. ಮೆರವಣಿಗೆ ಸಂದರ್ಭ ನಾಸಿಕ್ ಬ್ಯಾಂಡ್ ತಂಡದ ಸದ್ದು ಜೋರಾಗಿ ಯುವಕರ ಕುಣಿತ ಮೆರವಣಿಗೆಯಲ್ಲಿ ಗದ್ದಲ ಎಬ್ಬಿಸಿತ್ತು.…
Read More » -
ಲಂಚ ಪ್ರಕರಣ: ರಾಮಕುಂಜ ಗ್ರಾಮಕರಣಿಕ ಬಂಧನ…..
ಪುತ್ತೂರು: ಖಾತಾ ಬದಲಾವಣೆಗೆ ವಿಚಾರಕ್ಕೆ ಸಂಬಂಧಿಸಿ ಗ್ರಾಮಸ್ಥರೊಬ್ಬರಿಂದ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗ್ರಾಮಕರಣಿಕ ದುರ್ಗಪ್ಪ (24) ಎಂಬವರು ಭ್ರಷ್ಟಾಚಾರ ನಿಗ್ರಹ ದಳದ…
Read More »