ಮೇ.24 – ಸುಳ್ಯದಲ್ಲಿ 55 ಕೊರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 55 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಬಾಳಿಲದಲ್ಲಿ 7, ಮಂಡೆಕೋಲಿನಲ್ಲಿ 5, ಎಣ್ಮೂರಿನಲ್ಲಿ 1, ಸಂಪಾಜೆಯಲ್ಲಿ 1, ನಾಲ್ಕೂರಿನಲ್ಲಿ 4, ಬೆಳ್ಳಾರೆಯಲ್ಲಿ 5, ಜಾಲ್ಸೂರಿನಲ್ಲಿ 1, ಸುಳ್ಯದಲ್ಲಿ 7, ದೇವಚಳ್ಳದಲ್ಲಿ 1, ಐವರ್ನಾಡಿನಲ್ಲಿ 2, ಎಡಮಂಗಲದಲ್ಲಿ 1, ಬಳ್ಪದಲ್ಲಿ 1, ಐನೆಕಿದುವಿನಲ್ಲಿ 4, ಕಲ್ಮಡ್ಕದಲ್ಲಿ 1, ಆಲೆಟ್ಟಿಯಲ್ಲಿ 3, ಕಳಂಜದಲ್ಲಿ 2, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1,ಕನಕಮಜಲಿನಲ್ಲಿ 2, ಮಡಪ್ಪಾಡಿಯಲ್ಲಿ 1, ಉಬರಡ್ಕಮಿತ್ತೂರಿನಲ್ಲಿ 1, ಅರಂತೋಡಿನಲ್ಲಿ 1, ಕೊಲ್ಲಮೊಗ್ರದಲ್ಲಿ 1 ಕೊರೋನಾ ಪ್ರಕರಣ ದೃಢಪಟ್ಟಿದೆ.