ಗೂನಡ್ಕ ಯುವಕರ ಕಣ್ಮಣಿ ಟಿ ಎಂ ಶಾಹೀದ್ ರವರಿಂದ ವಾಲಿಬಾಲ್ ಕೊಡುಗೆ…

ಸುಳ್ಯ: ಪ್ರತಿಷ್ಠಿತ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರು ಗೂನಡ್ಕದ ಉತ್ಸಾಹಿ ಯುವ ವಾಲಿಬಾಲ್ ಆಟಗಾರರಿಗೆ ಉತ್ತಮ ಮಟ್ಟದ ವಾಲಿಬಾಲ್ ಅನ್ನು ಜಿ ಜಿ ನವೀನ್ ಗೂನಡ್ಕರವರ ಮೂಲಕ ಹಸ್ತಾಂತರಿಸಿದರು.
ಗ್ರಾಮೀಣ ಮಟ್ಟದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಲು ಭವಿಷ್ಯದಲ್ಲಿ ಇನ್ನು ಉತ್ತಮ ಪ್ರೊತ್ಸಾಹ ನೀಡುವ ಭರವಸೆಯನ್ನು ನೀಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಸಿದ್ದಿಕ್ ಗೂನಡ್ಕ, ಆರೀಸ್ ಝಮ್ ಝಮ್ , ಅಜರುದ್ದೀನ್, ಹನೀಫ್, ಸಿಯಾಬ್, ಲುಕ್ಮಾನ್ ಉಪಸ್ಥಿತರಿದ್ದರು.