ಕೊಡಾಜೆ – ಬೊಳ್ಳುಕಲ್ಲು ರಸ್ತೆ ಲೋಕಾರ್ಪಣೆ…

ಬಂಟ್ವಾಳ: ಶಾಸಕ ಶ್ರೀ ರಾಜೇಶ್ ನಾಯ್ಕರವರ ಅನುದಾನದಲ್ಲಿ ಅಭಿವೃದ್ದಿಗೊಂಡ ರಾಮಚಂದ್ರಾಪುರ ಮಠವನ್ನು ಸಂಪರ್ಕಿಸುವ ಕೊಡಾಜೆ – ಬೊಳ್ಳುಕಲ್ಲು ರಸ್ತೆಯನ್ನು ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಪಂಚಾಯತ್ ಸದಸ್ಯರಾದ ಹರೀಶ್ ರೈ ಪಾಣೂರು, ರಾಜಾರಾಮ್ ಕಾಡೂರು, ಶ್ರೀಮತಿ ಶಶಿ ಕುಮಾರಿ ಹಾಗು ಶ್ರೀ ಮಠದ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗು ಭಕ್ತರು ಉಪಸ್ಥಿತರಿದ್ದರು.

Sponsors

Related Articles

Back to top button