ಸುದ್ದಿ
-
ಮಂಗಳೂರು – ಜಪ್ಪು ಪಟ್ನ ಪ್ರದೇಶ ಸೀಲ್ ಡೌನ್…
ಮಂಗಳೂರು: ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ಜಪ್ಪಿನಮೊಗರುವಿನ ಜಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದಾರೆ. ಹಾಗೂ ಯೆಯ್ಯಾಡಿ…
Read More » -
ಕೊರೋನಾ ಪ್ಯಾಕೇಜ್- ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಳ್ಯ ಶಾಸಕ ಅಂಗಾರ ಕೃತಜ್ಞತೆ…..
ಸುಳ್ಯ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಕೋವಿಡ್ 19 ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗೆ ನೀಡಿರುವ ಪ್ಯಾಕೇಜ್ ಗಳಿಗೆ ಸುಳ್ಯ…
Read More » -
ದ.ಕ – ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢ….
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಭಾನುವಾರ) ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಮಂಗಳೂರು ಜಪ್ಪಿನಮೊಗರು ನಿವಾಸಿಯಾಗಿರುವ 31 ವರ್ಷದ ಯುವಕನೋರ್ವನಿಗೆ ಕೋವಿಡ್-19 ಸೋಂಕು…
Read More » -
ಮಂಗಳೂರು: ದ.ಕ – ಶನಿವಾರ ಎಲ್ಲಾ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್…
ಮಂಗಳೂರು: ಶನಿವಾರದಂದು ಲಭ್ಯವಾದ ಎಲ್ಲಾ 167 ಮಂದಿಯ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ. ನಿನ್ನೆ ಜಿಲ್ಲೆಯಲ್ಲಿ 16 ಮಂದಿಯ ಕೊರೊನಾ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿದ್ದವು.…
Read More » -
ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಾಲಯದ ಗರ್ಭಗುಡಿಯ ಶಿಲಾನ್ಯಾಸ…
ಬಂಟ್ವಾಳ: ಸಜೀಪನಡು ಶ್ರೀಷಣ್ಮುಖಸುಬ್ರಹ್ಮಣ್ಯ ದೇವಾಲಯದ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸವು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸುಬ್ರಹ್ಮಣ್ಯ ಭಟ್ಟ ಮಜಿನಡ್ಕ ಇವರ ಪೌರೋಹಿತ್ಯದೊಂದಿಗೆ ಇತ್ತೀಚೆಗೆ ನೆರವೇರಿತು.
Read More » -
ಕರಾವಳಿಗೆ ‘ಅಂಫಾನ್’ ಚಂಡ ಮಾರುತ???…
ಮಂಗಳೂರು: ಕೊರೊನಾ ರೋಗದಿಂದ ಹೈರಾಣಾಗಿರುವ ಕರಾವಳಿ ಪ್ರದೇಶಕ್ಕೆ ಇದೀಗ ‘ಅಂಫಾನ್’ ಚಂಡ ಮಾರುತದ ಪರಿಣಾಮಗಳ ಆತಂಕ ಎದುರಾಗಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ’ಅಂಫಾನ್’ ಚಂಡ ಮಾರುತ…
Read More » -
ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ ವಿಫಲ – ಯು.ಟಿ. ಖಾದರ್…
ಮಂಗಳೂರು : ದ.ಕ ಜಿಲ್ಲೆಯಲ್ಲಿ ಕೊರೊನಾದಿಂದ ಈಗಾಗಲೇ ಐದು ಸಾವು ಆಗಿದೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ…
Read More » -
ಬಂಟ್ವಾಳದ ವಿವಿಧೆಡೆ ಕಿಟ್ ವಿತರಣೆ…
ಬಂಟ್ವಾಳ: ಕೊರೋನಾ ಮಹಾಮಾರಿಯ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಮೇ.5 ಮತ್ತು 10 ರಂದು ನಾಟಿ, ಕೇದಿಗೆ, ನಿನ್ನಿಪಡ್ಪು ಪರಿಸರದ ಸುಮಾರು 180 ಮನೆಗಳಿಗೆ 10 ಕೆಜಿ ಅಕ್ಕಿ, ಅರ್ಧ…
Read More » -
ಪ್ರಾಥಮಿಕ ಹಾಗೂ ಪ್ರೌಡಶಾಲೆಗಳನ್ನು ತೆರೆಯುವುದು ಸರಿಯೆ?…ಶ್ರೀನಾಥ್ ಆಲೆಟ್ಟಿಯವರಿಂದ ಶಿಕ್ಷಣ ಮಂತ್ರಿಗಳಿಗೆ ಮನವಿ…
ಸುಳ್ಯ: ಸುಳ್ಯದ ಸ್ಪೀಡ್ ಕಂಪ್ಯೂಟರ್ಸ್ ನ ಮಾಲಕ ಶ್ರೀನಾಥ್ ಆಲೆಟ್ಟಿಯವರು ಈ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯುವುದರ ಬಗ್ಗೆ ಶಿಕ್ಷಣ ಸಚಿವರಿಗೆ ಟ್ವಿಟ್ಟರ್ ಮೂಲಕ ಮನವಿಯೊಂದನ್ನು ಸಲ್ಲಿಸಿದ್ದಾರೆ.…
Read More » -
ವೃದ್ದೆಯಲ್ಲಿ ಕೊರೊನಾ ದೃಢ, ಸುರತ್ಕಲ್ ಕಂಟೈನ್ ಮೆಂಟ್ ಜೋನ್ – ಸಿಂಧೂ ಬಿ ರೂಪೇಶ್….
ಮಂಗಳೂರು: ಸುರತ್ಕಲ್ ಗ್ರಾಮದ 68 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ಖಚಿತವಾಗಿರುವುದರಿಂದ ಸುರತ್ಕಲ್ ಪ್ರದೇಶವನ್ನು ಕಂಟೈನ್ ಮೆಂಟ್ ಜೋನ್ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ…
Read More »