ನ್ಯಾಯವಾದಿ ಕುಂಞಿಪಳ್ಳಿ ನಿಧನ-ಟಿ ಎಂ ಶಾಹಿದ್ ತೆಕ್ಕಿಲ್ ತೀವ್ರ ಸಂತಾಪ…

ಸುಳ್ಯ: ಹಿರಿಯ ಕಾಂಗ್ರೆಸ್ ಮುಖಂಡ,ಜಿಲ್ಲಾ ಪರಿಷತ್ ಮಾಜಿ ಸದಸ್ಯ, ಐವತೋಕ್ಲು ಪಟೇಲ್ ಮನೆತನದ ಸದಸ್ಯ, ನ್ಯಾಯವಾದಿ ಕುಂಞಿಪಳ್ಳಿ ಅವರ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ನಿಧನದಿಂದ ಸುಳ್ಯ ತಾಲ್ಲೂಕಿನ ಹಿರಿಯ ಚೇತನವನ್ನು ಕಳಕೊಂಡಿದ್ದು, ಇದು ಸುಳ್ಯಕ್ಕೆ ಮತ್ತು ವೈಯುಕ್ತವಾಗಿ ನನಗೆ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ.

Related Articles

Back to top button