ಸುದ್ದಿ
-
ಕೊರೋನ ನಿಯಮಗಳನ್ನು ಪ್ರದೇಶಕ್ಕೆ ಅನುಗುಣವಾಗಿ ರೂಪಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ರಿಯಾಜ್ ಕಟ್ಟೆಕಾರ್ ಮನವಿ…
ಸುಳ್ಯ : ಕೊರೋನ ಲಾಕ್ ಡೌನ್ ನಿಯಮವನ್ನು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ರೂಪಿಸುವಂತೆ ನ. ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೊರೋನ…
Read More » -
ಜಾತಿ, ಧರ್ಮವನ್ನು ಪರಿಗಣಿಸದೆ ಎಲ್ಲರೂ ಒಗ್ಗಟ್ಟಾಗಿ ಕೊರೋನಾ ದ ವಿರುದ್ಧ ಹೋರಾಡಬೇಕಾಗಿದೆ- ಟಿ.ಎಂ.ಶಹೀದ್ ತೆಕ್ಕಿಲ್…
ಸುಳ್ಯ: ದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಹದಗೆಟ್ಟಿದೆ. ದೇಶದಲ್ಲಿ ಆಸ್ಪತ್ರೆಗಳು, ವೈದ್ಯರು, ನರ್ಸ್ ಗಳು,ಆಕ್ಸಿಜನ್,ವೆಂಟಿಲೇಟರ್, ಬೆಡ್ ಗಳ ಕೊರತೆಯಿದೆ. ಮಾತ್ರವಲ್ಲದೆ ಸ್ಮಶಾನದಲ್ಲೂ ಜಾಗ ಸಾಲುತ್ತಿಲ್ಲ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೂ…
Read More » -
ಮೇ.10 – ಸುಳ್ಯದಲ್ಲಿ 59 ಕೊರೋನಾ ಪಾಸಿಟಿವ್ ಪತ್ತೆ …
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 59 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕೂತ್ಕುಂಜದಲ್ಲಿ 2, ಅರಂತೋಡಿನಲ್ಲಿ 1, ತೊಡಿಕಾನದಲ್ಲಿ 1, ಬಳ್ಬದಲ್ಲಿ 7, ಐವತ್ತೊತ್ಲುನಲ್ಲಿ 4,…
Read More » -
ಸುಳ್ಯ- ಕಾಂಗ್ರೆಸ್ ಪಕ್ಷದ ವತಿಯಿಂದ ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ…
ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೊನಾ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ತುರ್ತು ಉಚಿತ ಅಂಬ್ಯುಲೆನ್ಸ್ ಸೇವೆಯ…
Read More » -
ಮೇ.9 – ಸುಳ್ಯ ತಾಲೂಕಿನಲ್ಲಿ 64 ಕೋರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.9 ) 64 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಸುಳ್ಯದಲ್ಲಿ 20, ಮುರುಳ್ಯದಲ್ಲಿ 1, ಕಳಂಜದಲ್ಲಿ 2, ಗುತ್ತಿಗಾರಿನಲ್ಲಿ 5, ಸಂಪಾಜೆಯಲ್ಲಿ 2,…
Read More » -
ಆದಿದ್ರಾವಿಡ ಯುವ ವೇದಿಕೆ ಸದಸ್ಯರಿಂದ ಶ್ರಮದಾನ…
ಸುಳ್ಯ: ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಬೇರ್ಯಾ ಕಾಲನಿಯಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಕುಡಿಯುವ ನೀರಿನ ಟ್ಯಾಂಕ್ ನ್ನು ಊರಿನ ಎಲ್ಲ ಯುವಕರು ಶ್ರಮದಾನ…
Read More » -
ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕ ಇದ್ದವರನ್ನು ಮಾತ್ರ ಆರೋಗ್ಯ ಇಲಾಖೆ ನಿರ್ಬಂಧಿಸಲಿ- ರಿಯಾಜ್ ಕಟ್ಟೆಕಾರ್…
ಸುಳ್ಯ: ಕೋವಿಡ್ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕದಲ್ಲಿ ಇದ್ದವರಿಗೆ ಮಾತ್ರ ಕ್ವಾರಂಟೈನ್ ವಿಧಿಸಬೇಕು. ಅದು ಬಿಟ್ಟು ಆರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪಾಸಿಟಿವ್ ಬಂದ…
Read More » -
ಮೇ.8 – ಸುಳ್ಯ ತಾಲೂಕಿನಲ್ಲಿ 45 ಕೋರೋನಾ ಪಾಸಿಟಿವ್ ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.8 ) 45 ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಸುಳ್ಯ ನಗರದಲ್ಲಿ 13, ಬೆಳ್ಳಾರೆಯಲ್ಲಿ 4, ಏನೆಕಲ್ನಲ್ಲಿ 1, ಮಂಡೆಕೋಲಿನಲ್ಲಿ 1, ಕೊಲ್ಲಮೊಗ್ರದಲ್ಲಿ…
Read More » -
ಲಾಡ್ಜ್ ನಲ್ಲಿ ಅಪ್ರಾಪ್ತೆಯ ನಿರಂತರ ಅತ್ಯಾಚಾರ- ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು…
ಕಡಬ: ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಘಟನೆ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಏನೆಕಲ್ಲು…
Read More » -
ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ…
ಬಂಟ್ವಾಳ: ಕೊರೊನ ಮಹಾಮಾರಿ ಪ್ರಪಂಚದಿಂದ ದೂರವಾಗಲಿ ಎಂಬ ಸಂಕಲ್ಪದೊಂದಿಗೆ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳoಜ…
Read More »